ಗಡಿಯಲ್ಲಿ ಚೀನಾಗೆ ತಕ್ಕ ಪ್ರತ್ಯುತ್ತರವನ್ನು ನೀಡಲು ಲಕ್ಷಾಂತರ ನಾಗಾ ಸನ್ಯಾಸಿಗಳು ಭಾರತೀಯ ಸೇನೆಯೊಂದಿಗೆ ಸೇರಿಕೊಳ್ಳಲು ಹಿಂಜರಿಯುವುದಿಲ್ಲ" ಎಂದು ಸಂತರು ಮತ್ತು ಸಾಧುಗಳ ಅತ್ಯುನ್ನತ ಸಂಘಟನೆಯಾದ ಅಖಿಲ ಭಾರತೀಯ ಅಖಾರ ಪರಿಷತ್ (ಎಬಿಎಪಿ) ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಹೇಳಿದ್ದಾರೆ.<br /><br />Naga sanyasis are ready to join Indian Army to teach China a lesson’, says Akhil Bhartiya Akhara Parishad